ಚಟುವಟಿಕೆ 8:ರಸಪ್ರಶ್ನೆ ಬ್ಯಾಂಕ್
6ನೇ ತರಗತಿ ಕನ್ನಡ ರಸಪ್ರಶ್ನೆಗಳು
1.ಭಾರತದ ಪ್ರಥಮ ರಾಷ್ಟ್ರಪತಿ ಯಾರು?
*ಡಾ.ರಾಜೇಂದ್ರ ಪ್ರಸಾದ್
2.ಬೆ.ಗೋ.ರಮೇಶರವರ ಅಂಕಿತನಾಮ ಯಾವುದು?
*ಶಾಂತಿಪ್ರಿಯ
3.ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಸ್ಥಾಪಕರು
ಯಾರು?
*ಡಾ.ಜಾಕಿರ್ ಹುಸೇನ್
4.ವಚನ ಬದಲಿಸಿ.
*ತಮ್ಮಂದಿರು -ತಮ್ಮ
5.ರೂಢನಾಮಕ್ಕೆ ಉದಾಹರಣೆ ಕೊಡಿ.
*ಪರ್ವತ
6.ವರ್ಗೀಯ ವ್ಯಂಜನಗಳು ಎಷ್ಟು?
*25
7.ಶೋಕಾಚರಣೆ ಪದದ ಅರ್ಥವೇನು?
*ಸಂತಾಪ ಸೂಚಿಸುವುದು.
8.ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು ಈ ಗಾದೆ ಗುರುತಿಸಿ
* ಕಣ್ಣು
9.ಲಿಂಗಗಳಲ್ಲಿ ಎಷ್ಟು ಪ್ರಕಾರಗಳಿವೆ?
*3 ಪ್ರಕಾರಗಳಿವೆ.
10.ಚತುರ್ಥಿ ವಿಭಕ್ತಿ ಪ್ರತ್ಯಯಗಳಿಲ್ಲದ_______________.
* ಗೆ, ಇಗೆ,ಕ್ಕೆ.
11.ಕೃಷ್ಣ ಸುಧಾಮ ನಾಟಕದ ಕತೆ ಯಾರು?
* ವಿ.ಎಸ್.ಶಿರಹಟ್ಟಿಮಠ
12.ಕೃಷ್ಣನ ಮಿತ್ರ ಯಾರು?
* ಸುಧಾಮ
13.ಡಾ.ರಾಜಕುಮಾರವರ ಹುಟ್ಟೂರು ಯಾವುದು?
*ಚಾಮರಾಜನಗರದ ತಾಳವಾಡಿ ಪಕ್ಕದ ಗಾಜನೂರು.
14.(?) ಇದು ಯಾವ ಚಿಹ್ನೆ?
*ಪ್ರಶ್ನಾರ್ಥಕ ಚಿಹ್ನೆ
15.ವಿಜಾತಿ ಸಂಯುಕ್ತಾಅಕ್ಷರಕ್ಕೆ ಉದಾಹರಣೆ.
*ಸ್ಮರಣೆ
16.ಭೂಮಿಯ ಪೋಷಕ ಯಾರು?
*ಸೂರ್ಯ
17ಡಾ.ರಾಜಕುಮಾರವರ ಮೊದಲ ಚಿತ್ರ ಯಾವುದು?
*ಬೇಡರ ಕಣ್ಣಪ್ಪ
18.ನಿಜ ಪದದ ತಮ್ಮವ ರೂಪ
*ದಿಟ
19.ಡಾ. ರಾಜಕುಮಾರರಿಗೆ ಕರ್ನಾಟಕ ರತ್ನ ಪ್ರಶಸ್ತಿ ಯಾವಾಗ
ನೀಡಲಾಯಿತು?
*1992
20.ಗುಣವಾಚಕಕ್ಕೆ ಉದಾಹರಣೆ ಕೊಡಿ.
*ಸುಂದರ
7ನೇ ತರಗತಿ ಕನ್ನಡ ರಸಪ್ರಶ್ನೆ
1.ಡಾ.ನಾ.ಡಿಸೋಜರ ಪೂರ್ಣ ಹೆಸರೇಪುಟ್ಟಜ್ಜಿ?
*ಡಾ.ನಾರ್ಬಟ್ ಡಿಸೋಜ
2.ಹಾಡ್ಗತೆ ಎಂದರೇನು?
*ಹಾಡು ಸೇರಿರುವ ಕತೆ
3.ಡಾ.ನಾ.ಡಿಸೋಜರವರು 2014ರಲ್ಲಿ ಯಾವ ಸಾಹಿತ್ಯ
ಸಮ್ಮೇಳನ ಅಧ್ಯಕ್ಷರಾಗಿದ್ದರು?
*ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
4.ಅನ್ವರ್ಥ ನಾಮಕ್ಕೆ ಉದಾಹರಣೆ ಕೊಡಿ
*ಕುಂಟ,ಕುರುಡ
5.ಹಾಲಪ್ಪನ ಕಾಲನ್ನು ಏನು ಕಚ್ಚಿತು?
*ನೀರಾವು
6.ಸರ್ವನಾಮ ಎಂದರೇನು?
*ನಾಮಪದದ ಬದಲಾಗಿ ಬಳಸಲ್ಪಡುವ ಪದ
7.ಶಲ್ಯನ ತಂಗಿ ಯಾರು?
* ಮಾದ್ರಿ
8.ಕುರುಕ್ಷೇತ್ರ ಯುದ್ಧ ನಡೆದ ಸ್ಥಳ ಯಾವುದು?
*ಹರಿಯಾಣ
9.ದ್ವಿತೀಯ ವಿಭಕ್ತಿ ಪ್ರತ್ಯಯ_____________.
*ಅನ್ನು
10.ಹುಡುಗಿ ಪದದ ಬಹುವಚನ ರೂಪ
*ಹುಡುಗಿಯರು
11.ಆನೆ ಎಷ್ಟು ವರ್ಷಗಳಿಗೊಮ್ಮೆ ಮರಿ ಹಾಕುತ್ತದೆ?
*5ವರ್ಷ
12.ಗಿಡ ಮರ ಪದ್ಯದ ಕತೃ ಯಾರು?
*ಸತ್ಯಾನಂದ ಪಾತ್ರೋಟ
13.ಹಾಳು ಈ ಪದದ ಅರ್ಥವೇನು?
*ನಾಶ ಹೊಂದದ ಊರು
14ಭಾವನಾಮಕ್ಕೆ ಉದಾಹರಣೆ
*ಕರುಣೆ
15.ಸಮಾನಾರ್ಥ ಪದಕ್ಕೆ ಉದಾಹರಣೆ
*ಸತ್ಯ-ನಿಜ ಜಗ-ಪ್ರಪಂಚ
16.ಜೇಡರ ದಾಸಿಮಯ್ಯನವರ ಅಂಕಿತನಾಮ
*ರಾಮನಾಥ್
17.ಮಡಿವಾಳ ಮಾಚಯ್ಯನವರ ಅಂಕಿತನಾಮ
*ಕಲಿದೇವರ ದೇವ
18.ಮುಕ್ತಾಯಕ್ಕನ ಜನ್ಮಸ್ಥಳ
*ಲಕ್ಕುಂಡಿ
19.ಸತ್ಯಕ್ಕ ಅಂಕಿತನಾಮ
*ಶಂಭುಜಕ್ಕೇಶ್ವರ
20.ಚಪ್ಪರದ ನಡುವೆ ತಾಯಿ ಯಾವ ಆಟ ಆಡುತ್ತಾಳೆ?
*ಪಗಡೆ
6ನೇ,7ನೇ ಮತ್ತು 8ನೇ ತರಗತಿ ಸಮಾಜ
ವಿಜ್ಞಾನ ರಸಪ್ರಶ್ನೆ
1.ಕಳಿಂಗ ಯುದ್ಧ ನಡೆದದ್ದು ಯಾವಾಗ?
*ಸಾ.ಶ.ಪೂ.261
2.ಇತಿಹಾಸದ ಪಿತಾಮಹ ಯಾರು?
*ಹೆರೊಡೋಟಸ್
3.ಇತಿಹಾಸದ ಆಧಾರಗಳಲ್ಲಿ ಎಷ್ಟು ವಿಧ?
*2ವಿಧ
4.ಯುರೋಪಿಯನ್ನರು ಭಾರತಕ್ಕೆ ಯಾವಾಗ ಬಂದರು?
*16ನೇ ಶತಮಾನ
5.ಹೆನ್ರಿಚ್ ರೋಥನು ಸಂಸ್ಕೃತ ವ್ಯಾಕರಣವನ್ನು ಯಾವ
ಭಾಷೆಯಲ್ಲಿ ಅನುವಾದಿಸಿದರು?
*ಲ್ಯಾಟಿನ್ ಭಾಷೆ
6.ದಿ ಏಷ್ಯಾಟಿಕ್ ಸೊಸೈಟಿ ಎಂಬ ಸಂಸ್ಥೆಯನ್ನು ಯಾರು
ಸ್ಥಾಪಸಿದರು?
7.ಶಾಂತಿ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದವರು?
*ವಿಲಿಯಂ ಜೋನ್ಸ್
8.ಕರ್ನಾಟಕವನ್ನು ಎಷ್ಟು ವಿಭಾಗವಾರು ವಿಂಗಡಿಸಲಾಗಿದೆ?
*4ಭಾಗ
9.ನಮ್ಮ ರಾಜ್ಯದ ರಾಜಧಾನಿ ಯಾವುದು?
*ಬೆಂಗಳೂರು
10.ಬೆಂಗಳೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ?
*09 ಜಿಲ್ಲೆಗಳಿವೆ
11.ಜೋಗ ಜಲಪಾತ ಎಲ್ಲಿದೆ?
*ಶಿವಮೊಗ್ಗ ಜಿಲ್ಲೆ
12.ಕೋಲಾರ ಹಿಂದಿನ ಹೆಸರೇನು?
*ಕುವಲಾಲಪುರ
13.ಸಹ್ಯಾದ್ರಿ ಬೆಟ್ಟಗಳು ಎಲ್ಲಿ ಕಂಡು ಬರುತ್ತದೆ?
*ಶಿವಮೊಗ್ಗ ಜಿಲ್ಲೆಯ ಗಡಿ ಭಾಗ
14.ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
*ಬೆಂಗಳೂರು
15.ರಾಮನಗರ ಜಿಲ್ಲೆಯ ಪಕ್ಷಿಧಾಮದಲ್ಲಿ ಯಾವ ಪಕ್ಷಿಯನ್ನು
ರಕ್ಷಿಸಲಾಗುತ್ತದೆ?
*ರಣಹದ್ದು
16.ನಮ್ಮ ರಾಜ್ಯದ ಕೈಗಾರಿಕಾ ವಲಯದ ನಿರ್ಮಾತೃ ಯಾರು?
*ಸರ್. ಎಂ.ವಿಶ್ವೇಶ್ವರಯ್ಯ
17. ಹಿಪ್ಪು ನೇರಳೆಯನ್ನು ಯಾವ ಉದ್ಯಮಕ್ಕೆ ಬಳಸಲಾಗುತ್ತದೆ?
*ರೇಷ್ಮೆ
18.ಭದ್ರಾವತಿಯಲ್ಲಿನ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಯಾವಾಗ
ಸ್ಥಾಪಿಸಲಾಯಿತು?
*1923
19.ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪಿಸಲಾ
-ಯಿತು.?
*ಭದ್ರಾವತಿ
20.ಗುಬ್ಬಿ ನಾಟಕ ಕಂಪನಿಯ ಸ್ಥಾಪಕರು ಯಾರು?
*ಗುಬ್ಬಿ ವೀರಣ್ಣ
21.ಕನ್ನಡದ ಮೊದಲ ವಾಕ್ಚಿತ್ರ ಯಾವುದು?
*ಸತಿ ಸುಲೋಚನ
22.ಕೆ.ಹಿರಣ್ಣಯ್ಯನವರನ್ನು ಏನೆಂದು ಕರೆಯುತ್ತಾರೆ?
*ಕಲ್ಚರ್ ಕಮೆಡಿಯನ್
23.ಪ್ರಸಿದ್ಧ ಜಾನಪದ ಮ್ಯೂಸಿಯಂ ಜಾನಪದ ಲೋಕವನ್ನು
ಸ್ಥಾಪಕರು ಯಾರು?
*ಹೆಚ್. ಎಲ್.ನಾಗೇಗೌಡ
24.ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರಾಗಿದ್ದರು?
*ಕೆ.ಸಿ.ರೆಡ್ಡಿ
25.ಲಾಲ್ ಬಾಗ್ ಕಬ್ಬನ್ ಪಾರ್ಕ್ ಎಲ್ಲಿದೆ?
*ಬೆಂಗಳೂರು
26.ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಎಲ್ಲಿದೆ?
*ಬೆಂಗಳೂರು
27.ಏಷ್ಯಾ ಖಂಡದಲ್ಲಿಯೇ ಅತ್ಯಂತ ಎತ್ತರವಾದ ಏಕಶಿಲಾ
ಬೆಟ್ಟ ಎಲ್ಲಿದೆ?
*ಮಧುಗಿರಿ ( ತುಮಕೂರು)
28.ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ಜಿಲ್ಲೆ
*ದಾವಣಗೆರೆ
29.ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಯಾವುದು?
*ಶಾಂತಿ ಸಾಗರ (ಚನ್ನಗಿರಿ, ದಾವಣಗೆರೆ)
30.ಜೋಗ ಜಲಪಾತ ಎಲ್ಲಿದೆ ?
*ಶಿವಮೊಗ್ಗ ಜಿಲ್ಲೆ
31.ಏಷ್ಯಾ ಖಂಡದಲ್ಲಿ ಅತಿ ಉದ್ದವಾದ ಜಲಪಾತ
*ಶರಾವತಿ (ಗೇರುಸೊಪ್ಪ)
32.ತಲಕಾಡು ಯಾರ ರಾಜಧಾನಿಯಾಗಿತ್ತು?
*ಗಂಗರು
33.ಒಡೆಯರ ಮನೆತನದ ಮೊದಲ ಅರಸು ಯಾರು?
*ಯದುರಾಯ
34.ಮೈಸೂರು ಸಂಸ್ಥಾನ ಭಾರತದಲ್ಲಿ ಯಾವಾಗ ವಿಲೀನಗೊಂಡಿತು?
* 1947
35.ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಬುಡಕಟ್ಟು ಜನಾಂಗ
*ಜೇನುಕುರುಬರು
36.ನಮ್ಮ ರಾಷ್ಟೀಯ ಪ್ರಾಣಿ ಯಾವುದು?
*ಹುಲಿ
37.ರಾಜೀವ್ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ----
*ಮೈಸೂರು
38.ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಯಾವುದು?
*ಚಿಕ್ಕಮಗಳೂರು
39.ಶಿವರಾಮ ಕಾರಂತರು ಯಾವ ಜಿಲ್ಲೆಯವರು?
*ದಕ್ಷಿಣ ಕನ್ನಡ
40.ಮೈಸೂರು ವಿಶ್ವವಿದ್ಯಾಲಯ ಯಾವಾಗ ಆರಂಭವಾಯಿತು?
*1915.
Comments
Post a Comment