ಚಟುವಟಿಕೆ 8:ರಸಪ್ರಶ್ನೆ ಬ್ಯಾಂಕ್
6ನೇ ತರಗತಿ ಕನ್ನಡ ರಸಪ್ರಶ್ನೆಗಳು 1.ಭಾರತದ ಪ್ರಥಮ ರಾಷ್ಟ್ರಪತಿ ಯಾರು? *ಡಾ.ರಾಜೇಂದ್ರ ಪ್ರಸಾದ್ 2.ಬೆ.ಗೋ.ರಮೇಶರವರ ಅಂಕಿತನಾಮ ಯಾವುದು? *ಶಾಂತಿಪ್ರಿಯ 3.ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಸ್ಥಾಪಕರು ಯಾರು? *ಡಾ.ಜಾಕಿರ್ ಹುಸೇನ್ 4.ವಚನ ಬದಲಿಸಿ. *ತಮ್ಮಂದಿರು -ತಮ್ಮ 5.ರೂಢನಾಮಕ್ಕೆ ಉದಾಹರಣೆ ಕೊಡಿ. *ಪರ್ವತ 6.ವರ್ಗೀಯ ವ್ಯಂಜನಗಳು ಎಷ್ಟು? *25 7.ಶೋಕಾಚರಣೆ ಪದದ ಅರ್ಥವೇನು? *ಸಂತಾಪ ಸೂಚಿಸುವುದು. 8.ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು ಈ ಗಾದೆ ಗುರುತಿಸಿ * ಕಣ್ಣು 9.ಲಿಂಗಗಳಲ್ಲಿ ಎಷ್ಟು ಪ್ರಕಾರಗಳಿವೆ? *3 ಪ್ರಕಾರಗಳಿವೆ. 10.ಚತುರ್ಥಿ ವಿಭಕ್ತಿ ಪ್ರತ್ಯಯಗಳಿಲ್ಲದ_______________. * ಗೆ, ಇಗೆ,ಕ್ಕೆ. 11.ಕೃಷ್ಣ ಸುಧಾಮ ನಾಟಕದ ಕತೆ ಯಾರು? * ವಿ.ಎಸ್.ಶಿರಹಟ್ಟಿಮಠ 12.ಕೃಷ್ಣನ ಮಿತ್ರ ಯಾರು? * ಸುಧಾಮ 13.ಡಾ.ರಾಜಕುಮಾರವರ ಹುಟ್ಟೂರು ಯಾವುದು? *ಚಾಮರಾಜನಗರದ ತಾಳವಾಡಿ ಪಕ್ಕದ ಗಾಜನೂರು. 14.(?) ಇದು ಯಾವ ಚಿಹ್ನೆ? ...

Comments
Post a Comment